ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಅಥವಾ ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್:ದಿ ಸೀಕ್ರೆಟ್ ಆಫ್ ದಿ ಯೂನಿಕಾರ್ನ್(ಅಮೇರಿಕ ಹೊರಗಡೆ) ಬೆಲ್ಜಿಯಂ ವ್ಯಂಗ್ಯ ಚಿತ್ರಗಾರ ಹರ್ಜ್ ಬರೆದಿರುವ ಟಿನ್ ಟಿನ್ ಪುಸ್ತಕಾಧಾರಿತ ೨೦೧೧ರ ೩-ಡಿ ಅನಿಮೇಟೆಡ್ ಚಿತ್ರ.ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶಿತ ಹಾಗು ಪೀಟರ್ ಜಾಕ್ಸನ್ ನಿರ್ಮಾಪಿತ ಚಲನಚಿತ್ರ. ಈ ಚಿತ್ರವೂ ೩ ಟಿನ್-ಟಿನ್ ಪುಸ್ತಕದ ಮೇಲೆ ಆಧಾರಿತವಾಗಿದೆ-ದಿ ಕ್ರಾಬ್ ವಿತ್ ಗೋಲ್ಡನ್ ಕ್ರಾಬ್ಸ್(೧೯೪೧), ದಿ ಸೀಕ್ರೆಟ್ ಆಫ್ ದಿ ಯೂನಿಕಾರ್ನ್(೧೯೪೩) ಹಾಗು ರೆಡ್ ರೆಖಾಮ್ ಟ್ರೆಷರ್(೧೯೪೪) ೩೭೩ ಮಿಲಿಯನ್ ಡಾಲರ್ಸ್ಗಿಂತಲೂ ಜಾಸ್ತಿ ಗಳಿಸಿದ ಈ ಚಿತ್ರ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಯನ್ನು ಗಳಿಸಿತು.ಪ್ರಶಸ್ತಿ-ಪುರಸ್ಕಾರಗಳು ಈ ಚಿತ್ರವನ್ನರಿಸಿ ಬಂದವು. == ಉಲ್ಲೇಖಗಳು ==